ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಗೆ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಸೋಮವಾರ ರಕ್ಷಾ ಸೋಮಶೇಖರ್ ಹೊಸದಾಗಿ ಮನೆಗೆ ಪ್ರವೇಶಿಸಿದ್ದರೆ, ನಿನ್ನೆ ದಿನ ಚೈತ್ರಾ ಕೋಟೂರು ರಿ ಎಂಟ್ರಿ ಪಡೆದಿದ್ದಾರೆ. ಆದರೆ ಚೈತ್ರಾ ರಿ ಎಂಟ್ರಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ನಾನಾ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಯ್ಯೋ.. ಇವಳು ತಲೆ ತಿನ್ನುವ ರೇಂಜ್ ಗೆ ಕಿಚ್ಚ ಸುದೀಪ್ ಗೂ ಉರಿಯುತ್ತೆ. ಇವಳನ್ನು ಯಾಕಪ್ಪಾ ಮತ್ತೆ ಕರೆಸಿದ್ರಿ? ಒಂದು ವೇಳೆ