WDಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಮನೆಯಿಂದ ಹೊರ ಹೋಗುತ್ತಿರುವ ಸ್ಪರ್ಧಿ ದೀಪಿಕಾ ದಾಸ್ ಎನ್ನಲಾಗಿದೆ.ನಿನ್ನೆ ವಾರಂತ್ಯದ ಎಪಿಸೋಡ್ ಶೂಟಿಂಗ್ ನಡೆದಿದ್ದು, ಕಿಚ್ಚ ಸುದೀಪ್ ಅತೀ ಕಡಿಮೆ ಓಟ್ ಪಡೆದ ದೀಪಿಕಾ ದಾಸ್ ರನ್ನು ಎಲಿಮಿನೇಟ್ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.ಈ ಬಗ್ಗೆ ಇಂದು ಪ್ರಸಾರವಾಗಲಿರುವ ಶೋನಲ್ಲಿ ಅಧಿಕೃತ ಮಾಹಿತಿ ದೊರೆಯಲಿದೆ. ದೀಪಿಕಾ ಜೊತೆಗೆ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ಅಮೂಲ್ಯ, ರಾಕೇಶ್, ಅನುಪಮಾ ಗೌಡ