ಬೆಂಗಳೂರು: ಕಳೆದ ವಾರ ರಿಯಾಜ್ ನಿವೇದಿತಾ ಗೌಡಗೆ ಕಳಪೆ ಬೋರ್ಡ್ ಕೊಟ್ಟಿದ್ದರೆ ಈ ವಾರದ ನಾಯಕ ಸಮೀರ್ ಆಚಾರ್ಯರಿಂದ ಬೆಸ್ಟ್ ಪರ್ಫಾರ್ಮರ್ ಎನಿಸಿಕೊಂಡರು. ಇಡ್ಲಿ ತಿನ್ನುವ ಟಾಸ್ಕ್, ನಾಣ್ಯ ಹುಡುಕುವ ಟಾಸ್ಕ್ ಹಾಗೂ ಬಾಟಲಿ ಎತ್ತುವ ಟಾಸ್ಕ್ ನಲ್ಲಿ ಕೆಲಸ ಮಾಡಿದ್ದ ನಿವೇದಿತಾ ಗೌಡಗೆ ಸಮೀರ್ ಈ ವಾರ ಅತ್ಯುತ್ತಮ ನಿರ್ವಹಣೆ ತೋರಿದ ಸ್ಪರ್ಧಿ ಎನ್ನುವ ಬಿರುದು ಕೊಟ್ಟರು.ದುರ್ಬಲ ಸ್ಪರ್ಧಿ ಎನ್ನುತ್ತಲೇ ಮನೆ ಪ್ರವೇಶಿಸಿದ ನಿವೇದಿತಾ ಮೂರನೇ ಬಾರಿಗೆ