ಬಿಗ್ ಬಾಸ್ ಸಂಭಾವ್ಯರ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು, ಮಂಗಳವಾರ, 8 ಅಕ್ಟೋಬರ್ 2019 (09:23 IST)

ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗಲಿರುವ ರಿಯಾಲಿಟಿ ಶೋಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗಲಿರುವ ಸಂಭಾವ್ಯರ ಹೆಸರುಗಳು ಓಡಾಡುತ್ತಿದ್ದು, ಅವುಗಳು ಹೀಗಿವೆ ನೋಡಿ.


 
ಬಿಗ್ ಬಾಸ್ ಗೆ ಈ ಬಾರಿ ಹೋಗಲಿರುವ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್, ರಾಧಾ ರಮಣ ಧಾರವಾಹಿ ಖ್ಯಾತಿಯ ಶ್ವೇತಾ ಆರ್ ಪ್ರಸಾದ್, ನಟಿ ಅಮೂಲ್ಯ ಸೇರಿದ್ದಾರೆ.
 
ಪುರುಷ ಸ್ಪರ್ಧಿಗಳ ಪೈಕಿ ಮಜಾ ಟಾಕೀಸ್ ನಲ್ಲಿ ಮಿಂಚಿದ್ದ ಕುರಿ ಪ್ರತಾಪ್,  ಜೀ ಕನ್ನಡ ವಾಹಿನಿಯ ಶೋ ಮೂಲಕ ತೆರೆಗೆ ಪರಿಚಯವಾಗಿದ್ದ ಶಿವರಾಜ್ ಕೆ ಆರ್ ಪೇಟೆ, ಆರ್ ಜೆ ಅಗ್ನಿ ಹೆಸರುಗಳು ಚಾಲ್ತಿಯಲ್ಲಿವೆ. ಈ ವಾರಾಂತ್ಯಕ್ಕೆ ಬಿಗ್ ಬಾಸ್ ಗೆ ಚಾಲನೆ ಸಿಗುತ್ತಿದೆ. ಅಲ್ಲಿಯವರೆಗೆ ಅಂತಿಮ ಪಟ್ಟಿ ಸಸ್ಪೆನ್ಸ್ ಆಗಿಯೇ ಇರಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಯುವರತ್ನ ಟೀಸರ್ ನೋಡಿ ಅಚ್ಚರಿಗೊಳಗಾದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು

ಬೆಂಗಳೂರು: ಇತ್ತೀಚೆಗೆ ಕನ್ನಡದಲ್ಲಿ ಮೂಡಿಬಂದ ಪೈಲ್ವಾನ್ ಸಿನಿಮಾ ಕುಸ್ತಿ ಆಟದ ಸುತ್ತ ಹೆಣೆದ ...

news

ಮುಖ ಮುಚ್ಚಿಕೊಂಡು ಮೆಟ್ರೋನಲ್ಲಿ ಓಡಾಡಿದ ರಚಿತಾ ರಾಮ್

ಬೆಂಗಳೂರು: ಸೆಲೆಬ್ರಿಟಿಗಳೆಂದರೆ ಹಾಗೆ. ಸಾಮಾನ್ಯರಂತೆ ಎಲ್ಲಿ ಬೇಕೆಂದರಲ್ಲಿ ಓಡಾಡುವಂತಿಲ್ಲ. ಹಾಗಂತ ...

news

ಅಭಿಮಾನಿಗಳ ಮನಗೆದ್ದ ಡಿ ಬಾಸ್ ದರ್ಶನ್ ಹೊಸ ಲುಕ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಇನ್ನೇನು ...

news

ಯುವರತ್ನ ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನವಿತ್ತ ಸಂತೋಷ್ ಆನಂದ್ ರಾಮ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ಬಿಡುಗಡೆ ಇಂದು ...