ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಈ ವರ್ಷದ ಆವೃತ್ತಿ ಮತ್ತೆ ಶುರುವಾಗಲಿದೆ. ಆದರೆ ಈ ಬಾರಿ ಮತ್ತೊಂದು ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.