ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಮೊದಲನೆಯ ಬಾರಿಗೆ ಕಿರುತೆರೆಯಲ್ಲಿ ವಾರಸ್ದಾರ ಎನ್ನುವ ಧಾರವಾಹಿ ನಿರ್ಮಿಸಿದ್ದ ಕಿಚ್ಚ ಸುದೀಪ್ ಗೆ ಚಿತ್ರೀಕರಣದಲ್ಲಿ ನಡೆದಿದ್ದ ಅವಾಂತರದಿಂದ ವಿವಾದವೊಂದು ಕೊರಳಿಗೆ ಸುತ್ತಿಕೊಂಡಿತ್ತು.ಚಿಕ್ಕಮಗಳೂರಿನ ಮನೆಯೊಂದರಲ್ಲಿ ಈ ಧಾರವಾಹಿ ಶೂಟಿಂಗ್ ನಡೆಯುತ್ತಿತ್ತು. ಆದರೆ ಚಿತ್ರೀಕರಣ ಸಂದರ್ಭದಲ್ಲಿ ಧಾರವಾಹಿ ತಂಡ ತಮ್ಮ ಸ್ಥಿರಾಸ್ಥಿಗೆ ಹಾನಿ ಮಾಡಿದ್ದಾರೆ ಮತ್ತು ಚಿತ್ರೀಕರಣ ಮಾಡಿದ್ದಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಮನೆ ಮಾಲಿಕ ದೀಪಕ್ ಮಯೂರ್ ಕೋರ್ಟ್ ಮೆಟ್ಟಿಲೇರಿದ್ದರು.ಈ ಪ್ರಕರಣದ ವಿಚಾರಣೆ