ಮಂಗಳೂರು : ಡ್ರಗ್ ಕೇಸ್ನಿಂದ ಅನುಶ್ರೀಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ವರ್ಷ ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ್ದ ಡ್ರಗ್ ಕೇಸ್ನಲ್ಲಿ ನಟ-ನಟಿಯರು, ನಿರೂಪಕರು, ನಿರ್ಮಾಪಕ-ನಿರ್ದೇಶಕರು. ಹೀಗೆ ಸಿನಿರಂಗವನ್ನೇ ಡ್ರಗ್ಸ್ ಮಾಫಿಯಾ ಸುತ್ತಿಕೊಂಡಂತೆ ಭಾಸವಾಗಿತ್ತು. ಈ ಕೇಸ್ನಲ್ಲಿ ಅನುಶ್ರೀ ಹೆಸರೂ ಕೇಳಿಬಂದಿತ್ತು.