Widgets Magazine

ಬಿಗ್ ಶಾಕಿಂಗ್ : ಮತ್ತೊಬ್ಬ ಬಾಲಿವುಡ್ ನಟ ಆತ್ಮಹತ್ಯೆ

ಮುಂಬೈ| Jagadeesh| Last Updated: ಗುರುವಾರ, 30 ಜುಲೈ 2020 (18:00 IST)
ಬಾಲಿವುಡ್ ಗೆ ಮತ್ತೊಂದು ಆಘಾತ ಎದುರಾಗಿದೆ.

ನಟ ಸುಶಾಂತ್ ಸಿಂಗ ರಜಪೂತ್ ಆತ್ಮಹತ್ಯೆ ಬಗ್ಗೆ ಭಾರೀ ಚರ್ಚೆಯಾಗುತ್ತಿರುವಾಗಲೇ ಮತ್ತೊಬ್ಬ ನಟ ಸಾವಿಗೆ ಶರಣಾಗಿದ್ದಾನೆ.
ನಟ ಅಶುತೋಷ ಭಕ್ರೆ ಮಹಾರಾಷ್ಟ್ರದ ನಂದೇಡ್ ನಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಅಶುತೋಷ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
‘ಭಕರ್’, ‘ಇಚರ್ ಥಾರ್ಲ ಪಕ್ಕಾ’ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದರು.

ಇದರಲ್ಲಿ ಇನ್ನಷ್ಟು ಓದಿ :