ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಹುಅಂಗಾಂಗ ವೈಕಲ್ಯದಿಂದಾಗಿ ಧ್ರುವ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದು ಆತ್ಮಹತ್ಯೆಯಾಗಿರಬಹುದು ಎಂಬ ಅನುಮಾನಕ್ಕೆಡೆ ಮಾಡಿಕೊಡುವಂತಹ ವರದಿ ಸಿಕ್ಕಿದೆ ಎಂದು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದೆ.ಇತ್ತೀಚೆಗೆ ಧ್ರುವಗಾಗಿ ತಂದೆ ಒಂದು ಕಂಪನಿ ಮಾಡಿಕೊಟ್ಟಿದ್ದರು. ಆದರೆ ಆ ಕಂಪನಿ ನಷ್ಟದಲ್ಲಿತ್ತು. ಈ ಲಾಸ್ ನಿಂದಾಗಿ ಅವರು ದಿಕ್ಕು ತೋಚದಂತಾಗಿದ್ದರು. ಹೀಗಾಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ