ಬೆಂಗಳೂರು: ಕೆಜಿಎಫ್ 2 ಸಿನಿಮಾ ಯಶಸ್ಸಿನ ಬಳಿಕ ಮೂರನೇ ಭಾಗ ಮಾಡುವುದಾಗಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದ ಹೊಂಬಾಳೆ ಫಿಲಂಸ್ ಈಗ ಇದರ ಬಗ್ಗೆ ಅಪ್ ಡೇಟ್ ಕೊಟ್ಟಿದೆ.ಕೆಜಿಎಫ್ 3 ನೇ ಭಾಗ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಈ ಮೊದಲು ಚಿತ್ರತಂಡ ಸ್ಪಷ್ಟನೆ ಕೊಟ್ಟಿರಲಿಲ್ಲ. ಆದರೆ ಈಗ ಪಾರ್ಟ್ 2 ಗೆ ಸಿಕ್ಕ ಯಶಸ್ಸು ನೋಡಿ ನಿರ್ಮಾಪಕರ ಉತ್ಸಾಹ ಹೆಚ್ಚಿದ್ದು, ಮೂರನೇ ಪಾರ್ಟ್ ಮಾಡಲು ತಯಾರಿ ನಡೆಸಿದ್ದಾರೆ.ಮೂಲಗಳ ಪ್ರಕಾರ