ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಕನ್ನಡದ ಬಿಗ್ ಬಾಸ್ ಸೀಸನ್ 4 ವಾರದಂತ್ಯದಿಂದ ಆರಂಭವಾಗುತ್ತಿದೆ. ಈ ಬಾರಿ ಬಿಗ್- ಬಾಸ್ ಮನೆಗೆ ಯಾರ್ಯಾರು ಬರಲಿದ್ದಾರೆ ಎಂಬ ಕುತೂಹಲ ಹಲವು ದಿನಗಳಿಂದ ಎಲ್ಲರನ್ನು ಕಾಡುತ್ತಿತ್ತು. ಮತ್ತೀಗ ಬಿಗ್-ಬಾಸ್ ಸ್ಪರ್ಧಿಗಳ ಅಂತಿಮ ಪಟ್ಟಿ ಹೊರಬಿದ್ದಿದ್ದು ಎಲ್ಲ ನಿರೀಕ್ಷೆಗಳಿಗೆ ತೆರೆದಿದೆ. ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿರುವ ಘಟಾನುಘಟಿಗಳಲ್ಲಿ ಕೆಲ ಹೆಸರುಗಳು ಇಂತಿವೆ: ಮಾಳವಿಕಾ, ಸಾಮಾಜಿಕ ವಿಮರ್ಶಕ ಕಿರಿಕ್ ಕೀರ್ತಿ, ದೊಡ್ಡ ಗಣೇಶ್(ಕ್ರಿಕೆಟರ್),