ಬಿಗ್ ಬಾಸ್ ಸ್ಪರ್ಧಿಯೊಬ್ಬರು ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಟ್ವಿಟ್ಟರ್ ನಲ್ಲಿ ಸಮರ ಸಾರಿದ್ದಾರೆ. ಬಿಗ್ ಬಾಸ್ ಸೀಸನ್ 11 ಸ್ಪರ್ಧಿ ಅರ್ಷಿ ಖಾನ್ ಅವರು ನಟಿ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ. ಕಂಗನಾ ರಣಾವತ್ ಅವರಲ್ಲದೆ, ಅರ್ಷಿ ಖಾನ್ ಅವರು ಅರ್ನಾಬ್ ಗೋಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬಿಗ್ ಬಾಸ್ 11 ರೊಂದಿಗೆ ಖ್ಯಾತಿ ಗಳಿಸಿರುವ ನಟಿ ಮತ್ತು ರೂಪದರ್ಶಿ ಅರ್ಷಿ ಖಾನ್ ಅವರು, ಕಂಗನಾ ರಣಾವತ್! ನಾನು ಮೊದಲು