ಹೈದರಾಬಾದ್: ಟಾಲಿವುಡ್ ನ ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಗೆ ಇಂದು ಜನ್ಮದಿನದ ಸಂಭ್ರಮ. ಸ್ಟೈಲಿಶ್ ತಾರೆ ಟಾಲಿವುಡ್ ನ ದುಬಾರಿ ಸಂಭಾವನೆ ಪಡೆಯುವ ನಟರಲ್ಲೊಬ್ಬರು.