ಚೆನ್ನೈ : ಕಾಲಿವುಡ್ ನಟ ಅಜಿತ್ ಅಭಿನಯದ ‘ವಲಿಮೈ’ ಚಿತ್ರದ ಅಪ್ ಡೇಟ್ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆಯಾಗದ ಕಾರಣ ಅಜಿತ್ ಅಭಿಮಾನಿಗಳು ಈ ಬಗ್ಗೆ ಕೇಳುತ್ತಿದ್ದಾರೆ. ಆದರೆ ಈ ಹಿಂದೆ ಅಜಿತ್ ವಲಿಮೈ ಅಪ್ ಡೇಟ್ ಬಗ್ಗೆ ರಾಜಕೀಯ ಅಥವಾ ಕ್ರೀಡಾಪಟುಗಳ ಬಳಿ ಕೇಳಬಾರದೆಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿ ಪತ್ರಿಕಾ ಪ್ರಕಟಣೆ ನೀಡಿದ್ದರು. ಆದರೆ ಇದೀಗ ಅಭಿಮಾನಿಯೊಬ್ಬರು ವಲಿಮೈ ಅಪ್ ಡೇಟ್ ಬಗ್ಗೆ ಬಿಜೆಪಿ ಮುಖಂಡ ವನತಿ ಶ್ರೀನಿವಾಸ್