ಖ್ಯಾತ ಚಿತ್ರನಟಿಗೆ ಬ್ಲ್ಯಾಕ್ ಮೇಲ್

ತಿರುವಂತನಂತಪುರಂ| Jagadeesh| Last Modified ಶುಕ್ರವಾರ, 26 ಜೂನ್ 2020 (17:14 IST)
ಕನ್ನಡ, ತೆಲಗು ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಹೆಸರು ಮಾಡಿರುವ ಖ್ಯಾತ ನಟಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ.

ನಟಿ ಶಮ್ನಾ ಕಾಸೀಮ್ ಗೆ ಬ್ಲ್ಯಾಕ್ ಮೇಲ್ ಮಾಡಿ, ಮದುವೆಯಾಗುವುದಾಗಿ ಹೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ನಾಲ್ವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿದ ಗ್ಯಾಂಗ್ ನ ಸದಸ್ಯರು ಮನೆಗೆ ಬಂದ ಹೋದ ಬಳಿಕ ಶಮ್ನಾ ಕಾಸೀಮ್ ಳ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ನಟಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಕೇರಳ ಪೊಲೀಸರು ಬಂಧನ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :