ಬಾಲಿವುಡ್ ನಟಿ ಆಲಿಯಾ ಭಟ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ವೈಶ್ಯಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಬಂದಿದೆ. ಸಂಜಯ್ ಲೀಲಾ ಭನ್ಸಾಲಿ ಅವರ ಗಂಗುಬಾಯಿ ಕಥಿಯಾವಾಡಿಚಿತ್ರದ ಚಿತ್ರೀಕರಣವನ್ನು ಅಕ್ಟೋಬರ್ನಿಂದ ಪುನರಾರಂಭಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ಲಾಕ್ಡೌನ್ ನಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.ಆಲಿಯಾ ಭಟ್ ರ ದೃಶ್ಯಗಳನ್ನು ಮತ್ತು ಕಡಿಮೆ ಜನರು ಅಗತ್ಯವಿರುವ ಇತರ ದೃಶ್ಯಗಳನ್ನು ಚಿತ್ರೀಕರಿಸಲಿದೆ. ಕೆಲವು ಚೀಟ್ ಶಾಟ್ಗಳನ್ನು ಬಳಸಿಕೊಳ್ಳಲಾಗುವುದು, ನಂತರ ವಿಎಫ್ಎಕ್ಸ್