ಬಾಲಿವುಡ್ ನಟ ಸುಶಾಂತ ಸಿಂಗ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿಯನ್ನು ಎನ್ ಸಿ ಬಿ ಪೊಲೀಸರು ಬಂಧನ ಮಾಡಿರೋದಕ್ಕೆ ಸುಶಾಂತ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಟ ಸುಶಾಂತ ಸಿಂಗ್ ರ ಗೆಳತಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಬೆನ್ನಲ್ಲೇ ನಟನ ಸಹೋದರಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.ಸುಶಾಂತ ಸಿಂಗ್ ರ ಸಹೋದರಿ ಕೃತಿ ಸಹಜವಾಗಿ ಸಂತಸಗೊಂಡಿದ್ದಾರೆ.ದೇವರು ನಮ್ಮ ಜೊತೆಗೆ ಇದ್ದಾನೆ. ಗುಡ್ ನ್ಯೂಸ್ ಎಂದು ಕೃತಿ ಬರೆದಿರುವ ವಾಟ್ಸಪ್