ಬಾಲಿವುಡ್ ನಟಿಯೊಬ್ಬಳು ಟ್ರೋಲ್ ಗೆ ಒಳಗಾದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ನಟ ಸುಶಾಂತ್ ಸಿಂಗ ರಜಪೂತ್ ಕೇಸ್ ನಲ್ಲಿ ಸಿಬಿಐ ತನಿಖೆ ನಡೆಸಿ ಒಂದು ತೀರ್ಮಾನಕ್ಕೆ ಬರಲಿ. ಆ ಬಳಿಕ ರಿಯಾ ವಿರುದ್ಧ ಆರೋಪಮಾಡಬೇಕು. ಈಗಲೇ ಮಾಡಬಾರದು ಅಂತೆಲ್ಲ ಸಂದರ್ಶನವೊಂದರಲ್ಲಿ ಹೇಳಿದ್ದ ನಟಿ ಹಿನಾ ಖಾನ್ ಟ್ರೋಲ್ ಗೆ ಒಳಗಾಗಿದ್ದರು.ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಪೋಸ್ಟ್ ಮಾಡಿರುವ ಹಿನಾ ಖಾನ್, ತಾನು ಯಾವಾಗಲೂ ಸತ್ಯಕ್ಕಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.ನಾನು ಯಾವಾಗಲೂ ಸತ್ಯದ