ಹನಿಮೂನ್ ಮುಗಿಸಿದ ಬಳಿಕ ಗಂಡನ ವಿರುದ್ಧವೇ ಬಾಲಿವುಡ್ ನಟಿಯೊಬ್ಬಳು ಕೇಸ್ ಹಾಕಿದ್ದಾರೆ. ಬಾಲಿವುಡ್ ನಟಿ ಪೂನಂ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ಗಂಡ ಸ್ಯಾಮ್ ಬಾಂಬೆ ವಿರುದ್ಧವೇ ನಟಿ ಪೂನಂ ಪಾಂಡೆ, ಕಿರುಕುಳ, ಹಲ್ಲೆ, ಬೆದರಿಕೆ ಕೇಸ್ ಹಾಕಿದ್ದಾರೆ. ಸೆಪ್ಟಂಬರ್ 11 ರಂದು ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆ ಜೊತೆಗೆ ಮದುವೆಯಾಗಿದ್ದರು. ಮದುವೆಯಾಗಿ ತಿಂಗಳು