ನೀನು ಬಟ್ಟೆ ಬಿಚ್ಚಿದರೆ ಮಾತ್ರ ಸಿನಿಮಾದಲ್ಲಿ ನಟನೆ ಮಾಡೋದಕ್ಕೆ ಛಾನ್ಸ್ ಕೊಡುವೆ ಎಂದು ಖ್ಯಾತ ನಿರ್ಮಾಪಕ ಹೇಳಿದ್ದಾಗಿ ನಟಿಯೊಬ್ಬರು ಆರೋಪ ಮಾಡಿದ್ದಾರೆ. ಮೀಟೂ ಅಭಿಯಾನದ ಮುಂದುವರಿದ ಭಾಗವೆಂಬಂತೆ ಬಾಲಿವುಡ್ ನಟಿ, ಪೌಲಾ ತನಗಾದ ಕಿರುಕುಳದ ಬಗ್ಗೆ ಬಾಯಿ ಬಿಟ್ಟಿದ್ದಾಳೆ.ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಆರೋಪ ಮಾಡಿರುವ ಮಾಡೆಲ್ ಪೌಲಾ, ಬಟ್ಟೆ ಬಿಚ್ಚಿದರೆ ಮಾತ್ರ ಅವಕಾಶ ನೀಡೋದಾಗಿ ಸಾಜಿದ್ ಖಾನ್ ಹೇಳಿದ್ದರು. ಅಲ್ಲದೇ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿದ್ದಾಳೆ.ಮೀಟೂ