ಬಾಲಿವುಡ್ ನಟಿಯೊಬ್ಬಳು ಮದುವೆಗೆ ಮೊದಲೇ ಲೈಂಗಿಕ ಕ್ರಿಯೆ ಬಗ್ಗೆ ನೀಡಿರೋ ಹೇಳಿಕೆ ವೈರಲ್ ಆಗ್ತಿದೆ. ಬಾಲಿವುಡ್ ಹಾಟ್ ನಟಿ ಕಿಯಾರಾ ಅಡ್ವಾನಿ ಅವರು ಮದುವೆ ಆಗೋದಕ್ಕಿಂತ ಮೊದಲೇ ಲೈಂಗಿಕ ಕ್ರಿಯೆ ನಡೆಸಿದರೆ ಅದ್ರಲ್ಲಿ ಅಂಥ ತಪ್ಪೇನಿಲ್ಲ ಅಂತ ಹೇಳಿಕೊಂಡಿದ್ದಾರೆ. ಕೊನೆಯವರೆಗೂ ಸಂಬಂಧ ಬೆಳೆಸಿದವನ ಜೊತೆಗೆ ಮದುವೆಯಾಗಿ ಇರ್ತೀನಿ ಅನ್ನೋ ನಂಬಿಕೆ ಇದ್ರೆ ಸಂಭೋಗ ನಡೆಸಿದ್ರೆ ಓಕೆ ಅಂತ ತಿಳಿಸಿದ್ದಾರೆ. ನಟ ಸಿದ್ದಾರ್ಥ ಮಲ್ಹೋತ್ರಾ ಜೊತೆಗೆ ಕಿರಾಯಾ ಲವ್ವಿ ಡವ್ವಿ