ಇತಿಹಾಸದ ಸುಂದರ ದೆವ್ವ ಇವರೇ ಎಂದ ಬಾಲಿವುಡ್ ನಟಿ

ಮುಂಬೈ| Jagadeesh| Last Modified ಗುರುವಾರ, 3 ಸೆಪ್ಟಂಬರ್ 2020 (12:47 IST)
ಬಾಲಿವುಡ್ ನಟಿಯೊಬ್ಬರು ಇತಹಾಸದಲ್ಲಿನ ಅತ್ಯಂತ ಸುಂದರವಾದ ದೆವ್ವದ ಫೋಟೋ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ನಟ ಪ್ರಭಾಸ್ ಅಭಿನಯದ ಆದಿಪುರಷ್ ಚಿತ್ರದಲ್ಲಿ ಬೆಬೋ ಸೈಫ್ ಅಲಿ ಖಾನ್ ಅವರನ್ನು ಖಳನಾಯಕನಾಗಿ ಪರಿಚಯಿಸಿದ್ದಾರೆ.

ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಕರೀನಾ ಕಪೂರ್ ಖಾನ್, “ಇತಿಹಾಸದಲ್ಲಿ ಅತ್ಯಂತ ಸುಂದರವಾದ ದೆವ್ವವನ್ನು ಪ್ರಸ್ತುತಪಡಿಸುತ್ತಿದೆ ... ನನ್ನ ಮನುಷ್ಯ ಸೈಫ್ ಅಲಿ ಖಾನ್” ಎಂದು ಬರೆದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :