ಬಾಲಿವುಡ್ ಹಾಟ್ ನಟಿ ಮದುವೆಯಾಗಿ ಬರೋಬ್ಬರಿ ಒಂದು ತಿಂಗಳೂ ಕಳೆದಿಲ್ಲ. ಅಷ್ಟರಲ್ಲೆ ಗಂಡನನ್ನು ಬಿಡೋದಾಗಿ ಹೇಳಿದ್ದಾಳೆ. ಬಾಲಿವುಡ್ ನಟಿ ಪೂನಮ್ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆಯೊಂದಿಗಿನ ವಿವಾಹವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾಳಂತೆ.ದೌರ್ಜನ್ಯ, ಬೆದರಿಕೆ, ಹಲ್ಲೆ ಮಾಡಿದ್ದರಿಂದಾಗಿ ಹೆಚ್ಚಾಗಿ ಒಬ್ಬಂಟಿಯಾಗಿರಲು ನಾನು ಬಯಸುತ್ತೇನೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.ಪೂನಂ ಅವರ ಪತಿ ಸ್ಯಾಮ್ ಬಾಂಬೆ ನಟಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲಾಗಿತ್ತು.ಮದುವೆಯಾದ ಮೂರು ವಾರಗಳ ನಂತರ, ಪಾಂಡೆ