ಬಾಲಿವುಡ್ ನ ಖ್ಯಾತ ಸಿಂಗರ್ ನೇಹಾ ಕಕ್ಕರ್ ಮದುವೆಯಾಗೋದು ಫಿಕ್ಸ್ ಆಗಿದೆ. ಮುಜ್ಸೆ ಶಾದಿ ಕರೋಗೆ ಸ್ಪರ್ಧಿ ಆಗಿದ್ದ ರೋಹನ್ ಪ್ರೀತ್ ಸಿಂಗ್ ಜೊತೆ ನೇಹಾ ಕಕ್ಕರ್ ಮದುವೆಯಾಗಲಿದ್ದಾರೆ ಎನ್ನೋ ಸುದ್ದಿ ವೈರಲ್ ಆಗಿದೆ.ಇವರಿಬ್ಬರು ಕೆಲವು ತಿಂಗಳ ಹಿಂದೆ ನೇಹಾ ಅವರ ಡೈಮಂಡ್ ಡಾ ಚಲ್ಲಾ ಹಾಡಿನ ಸೆಟ್ಗಳಲ್ಲಿ ಭೇಟಿಯಾಗಿದ್ದರು. ನೇಹಾ ಮತ್ತು ರೋಹನ್ಪ್ರೀತ್ ಇಬ್ಬರೂ ತಮ್ಮ ವಿಶೇಷ ಭೇಟಿಯ ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.ನೇಹಾ ಕಕ್ಕರ್ ಅವರು