ಬೆಂಗಳೂರು: ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಆನ್ ಲೈನ್ ಬುಕಿಂಗ್ ಶುರುವಾಗಿದೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಆದರೆ ಆನ್ ಲೈನ್ ಬುಕಿಂಗ್ ತಾಣ ಬುಕ್ ಮೈ ಶೋಕುರುಕ್ಷೇತ್ರ ತಾರಾಗಣ ಪ್ರಕಟಿಸುವಾಗ ತಪ್ಪಾಗಿ ತಮ್ಮ ಹೆಸರು ಪ್ರಕಟಿಸಿರುವುದಕ್ಕೆ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.ಕುರುಕ್ಷೇತ್ರದಲ್ಲಿ ಸಹದೇವನ ಪಾತ್ರ ಚಂದನ್ ಕುಮಾರ್ ಮಾಡಿರುವುದಾಗಿ ಫೋಟೋ ಸಮೇತ ಬುಕ್ ಮೈ ಶೋ ಮಾಹಿತಿ ನೀಡಿದೆ. ಆದರೆ ಅಸಲಿಗೆ ಚಂದನ್ ಕುರುಕ್ಷೇತ್ರ