ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಚಿತ್ರ ದಿಲ್ ಬೆಚರಾ ಬಾಲಿವುಡ್ ಉದ್ಯಮದ ಎಲ್ಲ ದಾಖಲೆಗಳನ್ನು ಮುರಿದಿದೆ.ದಿಲ್ ಬೆಚರಾ ಚಲನಚಿತ್ರವನ್ನು ಡಿಸ್ನಿ + ಹೋಸ್ಟಾರ್ನಲ್ಲಿ 24 ಗಂಟೆಗಳ ಒಳಗೆ 9.5 ಕೋಟಿ ಜನರು ವೀಕ್ಷಿಸಿದ್ದಾರೆ. ಇದರರ್ಥ ಈ ಚಿತ್ರವು 2000 ಕೋಟಿ ರೂ. ಹಣ ಬಾಚಿದೆ ಎನ್ನಲಾಗಿದೆ.ಈ ದಾಖಲೆಯನ್ನು ಇಲ್ಲಿಯವರೆಗೆ ಯಾರ ಚಿತ್ರವೂ