ಗೋವಿಂದಾಯ ನಮಃ ಚಿತ್ರದ ಪ್ಯಾರ್ ಗೆ ಆಗ್ಬಿಟೈತೆ ಹಾಡಿನ ಮೂಲಕವೇ ಕನ್ನಡಿಗರ ಮನಸುಗಳಿಗೆ ಲಗ್ಗೆಯಿಟ್ಟಿದ್ದವರು ನಟಿ ಪಾರೂಲ್ ಯಾದವ್ ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಾ ಕನ್ನಡದ ಹುಡುಗಿಯಾಗಿಯೇ ನೆಲೆ ಕಂಡುಕೊಂಡಿರೋ ಪಾರುಲ್ ಈಗ ಬಟರ್ಫ್ಲೈ ಆಗಿ ಹಾರಿ ಬರಲು ತಯಾರಾಗಿದ್ದಾರೆ. ಹೀಗೆ ಸಾಗಿ ಬಂದಿರೋ ಪಾರುಲ್ ಪಾಲಿಗಿಂದು ಹುಟ್ಟು ಹಬ್ಬದ ಸಡಗರ... ಮೂಲತಃ ಉತ್ತರ ಭಾರತದ ಹುಡುಗಿಯಾದರೂ ಪಾರುಲ್ ನಟಿಯಾಗಿ ನೆಲೆ ಕಂಡುಕೊಂಡಿರೋದು ಕನ್ನಡದಲ್ಲಿಯೇ. ಈ ಈ ಕಾರಣದಿಂದಲೇ ಕನ್ನಡಿಗರ