ಬೆಂಗಳೂರು: ಇಂದು ಮತ್ತೊಂದು ಶುಕ್ರವಾರ. ಗಾಂಧಿನಗರದಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುವ ದಿನ. ಇಂದು ಯುವ ಮನಸ್ಸುಗಳಿಗೆ ಇಷ್ಟವಾಗುವಂತಹ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿದೆ.ಧನ್ವೀರ್ ಗೌಡ, ಶ್ರೀಲೀಲಾ ಜೋಡಿಯಾಗಿ ನಟಿಸಿರುವ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿದೆ. ಈ ಜೋಡಿ ಚಿತ್ರ ರಸಿಕರಿಗೆ ಮೋಡಿ ಮಾಡಬಹುದು ಎಂಬ ವಿಶ್ವಾಸ ಚಿತ್ರತಂಡದ್ದು. ಈಗಾಗಲೇ ಕಲರ್ ಫುಲ್ ಪ್ರಿರಿಲೀಸ್ ಈವೆಂಟ್ ಮಾಡಿ ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾಗಿದೆ.ಇನ್ನು, ಆಕ್ಷನ್ ಸಿನಿಮಾ ಪ್ರಿಯರಿಗಾಗಿ ವಿನೋದ್