Photo Courtesy: Twitterಬೆಂಗಳೂರು: ಮೊನ್ನೆಯಷ್ಟೇ ಡಾರ್ಲಿಂಗ್ ಕೃಷ್ಣ ದಂಪತಿ ತಮ್ಮ ಲವ್ ಮಾಕ್ಟೇಲ್ 2 ಸಿನಿಮಾದ ಟ್ರೈಲರ್ ಪ್ರಚಾರವನ್ನು ಪರಸ್ಪರ ಜಗಳವಾಡುತ್ತಾ ಮಾಡಿಕೊಂಡಿದೆ. ಇದೀಗ ಬೈ ಟು ಲವ್ ಚಿತ್ರತಂಡವೂ ಅವರನ್ನೇ ಅನುಕರಿಸಿದೆ.ಧನ್ವೀರ್ ಗೌಡ-ಶ್ರೀಲೀಲಾ ಪ್ರಮುಖ ಪಾತ್ರದಲ್ಲಿರುವ ಬೈ ಟು ಲವ್ ಸಿನಿಮಾ ತಂಡ ಫೆಬ್ರವರಿ 3 ರಂದು ಚಿತ್ರದ ಟೈಟಲ್ ಹಾಡು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.ಈ ಹಾಡಿನ ಬಿಡುಗಡೆಯ ಬಗ್ಗೆ ಚಿತ್ರತಂಡ ಡಾರ್ಲಿಂಗ್ ಕೃಷ್ಣ ದಂಪತಿ ಶೈಲಿಯಲ್ಲೇ