ಬೆಂಗಳೂರು : ಕ್ಯಾಬ್ ಚಾಲಕನೊಬ್ಬ ಖ್ಯಾತ ಗಾಯಕಿ, ನಟಿ ವಸುಂಧರಾ ದಾಸ್ ಗೆ ಕಿರುಕುಳ ನೀಡಿದ ಘಟನೆ ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಲ್ಲಿ ಅ. 29 ರಂದು ನಡೆದಿದೆ. ಅಂದು ಸಂಜೆ 4.30 ರ ಸುಮಾರಿಗೆ ಇಟಿಯಾಸ್ ಕಾರು ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್ ನಿಂದ ವಸುಂಧರಾ ದಾಸ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಮಲ್ಲೇಶ್ವರಂ 18 ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಾರಿನ ಬಾಗಿಲು ತೆರೆಯಲು ಯತ್ನಿಸಿದ ಎಂದು