ತೆಲುಗು ಯುವ ನಾಯಕ ವಿಶ್ವಂತ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್| pavithra| Last Modified ಗುರುವಾರ, 21 ಜನವರಿ 2021 (12:40 IST)
ಹೈದರಾಬಾದ್ : ‘ಒ ಪಿತ್ತ ಕಥಾ’ ಚಿತ್ರದಲ್ಲಿ ನಟಿಸಿದ ತೆಲುಗು ಯುವ ನಾಯಕ ವಿಶ್ವಂತ್ ವಿರುದ್ಧ ಬಂಜಾರ್ ಹಿಲ್ಸ್ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

ನಟ ವಿಶ್ವಂತ್ ಅವರು ಕಡಿಮೆ ದರದಲ್ಲಿ ಕಾರುಗಳನ್ನು ನೀಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶ್ವಂತ್ ಅವರನ್ನು ವಿಚಾರಣೆ ನಡೆಸಲು  ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೇ ವಿಶ್ವಂತ್ ತಪಿತಸ್ಥನೆಂದು ಪೊಲೀಸರು ದೃಡೀಕರಿಸಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :