90ರ ದಶಕದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಗೌತಮಿ. ಕಮಲ್ ಹಾಸನ್ ಜೊತೆಗಿನ 13 ವರ್ಷಗಳ ಲಿವ್ ಇನ್ ಟುಗೆದರ್`ಗೆ ಗುಡ್ ಬೈ ಹೇಳುವ ಮೂಲಕ ಇತ್ತೀಚೆಗೆ ಗೌತಮಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ, ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಜೀವನದಲ್ಲಿ ಯಾವುದೇ ಸಂಬಂಧವಾದರೂ ಅದು ನಮ್ಮ ಬದ್ಧತೆ ಮೇಲೆ ನಿರ್ಧಾರವಾಗುತ್ತದೆ. ಸಂಪ್ರದಾಯ ಅಥವಾ ಸಂಪ್ರದಾಯ ವಿರೋಧ ಎಂದು ಪರಿಗಣಿಸುವಂತಿಲ್ಲ. ಮದುವೆ ಇರಲಿ, ಶಿಕ್ಷಕ-ವಿದ್ಯಾರ್ಥಿ, ಸಹೋದರ-ಸಹೋದರಿ,