ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಆದರೆ ಸಿಬಿಐ ತನಿಖೆ ನಡೆಸುವುದರಲ್ಲಿ ವಿಳಂಬ ಮಾಡುತ್ತಿದೆ ಎಂದು ನಟನ ಸ್ನೇಹಿತರು ಆರೋಪ ಮಾಡಿದ್ದಾರೆ.ಸಿಬಿಐ ನ ತನಿಖೆಯ ವಿಳಂಬದ ಬಗ್ಗೆ ವಿರೋಧಿಸಿ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಮತ್ತು ಮಾಜಿ ಸಿಬ್ಬಂದಿ ಗಾಂಧಿ ಜಯಂತಿ ಅಕ್ಟೋಬರ್ 2 ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.ಸುಶಾಂತ್ ಸಿಂಗ್ ಸ್ನೇಹಿತ ಗಣೇಶ್ ಹಿವಾರ್ಕರ್ ಮತ್ತು ಮಾಜಿ ಸಿಬ್ಬಂದಿ