ಬೆಂಗಳೂರು: ಚೀನಾ ವಿರುದ್ಧ ಡಿಜಿಟಲ್ ಸ್ಟ್ರೈಕ್ ನಡೆಸಿರುವ ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಪ್ ಗಳಿಗೆ ನಿಷೇಧ ವಿಧಿಸಿತ್ತು. ಇದರ ಬೆನ್ನಲ್ಲೇ ಸೆಲೆಬ್ರಿಟಿಗಳು ತಮ್ಮ ಟಿಕ್ ಟಾಕ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಟಿಕ್ ಟಾಕ್ ನಿಷೇಧಿಸಿದ ಕೆಲವು ಗಂಟೆಗಳವರೆಗೂ ಟಿಕ್ ಟಾಕ್ ಲಭ್ಯವಿತ್ತು. ಇದರ ಬೆನ್ನಲ್ಲೇ ಕೆಲವು ತಾರೆಯರು ತಮ್ಮ ಟಿಕ್ ಟಾಕ್ ಖಾತೆಗೆ ತಾವಾಗಿಯೇ ಗುಡ್ ಬೈ ಹೇಳಿದ್ದರು. ಆದರೆ ಸಂಜೆ ವೇಳೆಗೆ ಟಿಕ್