ಬೆಂಗಳೂರು: ಕೊರೋನಾವೈರಸ್ ಎಂಬ ಮಹಾಮಾರಿ ರೋಗ ಜನರನ್ನು ಬೇಡಿಯಿಲ್ಲದೇ ಕಟ್ಟಿ ಹಾಕಿದೆ ಎಂದರೆ ತಪ್ಪಲ್ಲ. ಮನೆಯಲ್ಲೇ ಕೂತಿರುವ ಸೆಲೆಬ್ರಿಟಿಗಳು ಇದುವರೆಗೆ ಮಾಡದ ಕೆಲಸವನ್ನು ಮಾಡುತ್ತಿದ್ದಾರೆ.ಬಾಲಿವುಡ್ ನಲ್ಲಿ ಅತ್ಯಧಿಕ ಸಂಭಾವನೆ ಪಡೆವ ನಟಿಯರ ಪೈಕಿ ಒಬ್ಬರಾಗಿರುವ ಕತ್ರಿನಾ ಕೈಫ್ ಈಗ ಅಡುಗೆ ಮನೆಯಲ್ಲಿ ಪಾತ್ರೆ ತೊಳೆದು ಟೈಂ ಪಾಸ್ ಮಾಡುತ್ತಿದ್ದಾರೆ! ಕರೀನಾ ಕಪೂರ್ ಸಿಕ್ಕ ಅವಕಾಶದಲ್ಲಿ ಅಡುಗೆ ಪ್ರಯೋಗ ಮಾಡುತ್ತಿದ್ದಾರೆ. ಬಹುಶಃ ಇವರಿಗೆಲ್ಲಾ ಇದುವರೆಗೆ ಅಡುಗೆ ಮನೆ ಕಡೆ ಸುಳಿಯಲೂ ಪುರುಸೊತ್ತಿದ್ದಿರಲಿಕ್ಕಿಲ್ಲ.ಇನ್ನು