ಬೆಂಗಳೂರು: ದೇಶದೆಲ್ಲಿ ಕೊರೋನಾ ಮತ್ತೆ ತಾಂಡವವಾಡಲು ಆರಂಭಿಸಿದೆ. ಈ ವಾರ ಅನೇಕ ಸೆಲೆಬ್ರಿಟಿಗಳು ಕೊರೋನಾ ಸೋಂಕಿತರಾದ ಸುದ್ದಿ ಬಂದಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎರಡನೇ ಬಾರಿಗೆ ಕೊರೋನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿ ಮರಳಿ ಮನೆಯಲ್ಲಿ ಕ್ವಾರಂಟೈನ್ ಗೊಳಗಾಗಿದ್ದಾರೆ. ಇದೀಗ ಅವರ ಪುತ್ರಿ, ಕುಟುಂಬಸ್ಥರಿಗೂ ಕೊರೋನಾ ಹರಡಿದೆ.ಬಾಲಿವುಡ್ ಜೋಡಿ ಜಾನ್ ಅಬ್ರಹಾಂ ಮತ್ತು ಪ್ರಿಯಾ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲದೆ, ಬಾಲಿವುಡ್ ನಲ್ಲಿ ಏಕ್ತಾ ಕಪೂರ್,