ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ ಘೋಷಣೆಯಾಗಿದೆ. ಇದು ಡಿ ಬಾಸ್ ಅವರ 55 ನೇ ಸಿನಿಮಾಗಲಿದೆ.ಈ ಹಿಂದೆ ಸೂಪರ್ ಹಿಟ್ ಆಗಿದ್ದ ‘ಯಜಮಾನ’ ಸಿನಿಮಾ ತಂಡವೇ ಈ ಸಿನಿಮಾವನ್ನೂ ಮಾಡುತ್ತಿದೆ. ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದು, ವಿ. ಹರಿಕೃಷ್ಣ ಪೂರ್ಣ ಪ್ರಮಾಣದ ನಿರ್ದೇಶಕರಾಗಲಿದ್ದಾರೆ. ದರ್ಶನ್ ಜೊತೆಗೆ ಈ ಸಿನಿಮಾದ ಮಾತುಕತೆಯೂ ನಡೆದಿದೆ.ಟೈಟಲ್ ಸೇರಿದಂತೆ ಉಳಿದ ಮಾಹಿತಿಗಳನ್ನು ಸದ್ಯದಲ್ಲೇ ಚಿತ್ರತಂಡ ಘೋಷಣೆ ಮಾಡಲಿದೆ. ರಾಬರ್ಟ್ ದರ್ಶನ್ ರ 53