ಸದ್ಯ ಬರುತ್ತಿರುವ ವರದಿಗಳನ್ನ ನಂಬುವುದಾದರೆ ಕನ್ನಡದ ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರದಿಂದ ಹೊರಬರಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರದ ಫೋಟೋಶೂಟ್`ನಲ್ಲಿ ದರ್ಶನ್ ಭಾಗವಹಿಸಿದ್ದರು.. ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರ ದರ್ಶನ್ ಅವರ 50ನೇ ಚಿತ್ರವಾಗುತ್ತಿತ್ತು. ಆದರೆ, ಇನ್ನೂ ಪಾತ್ರಗಳ ಆಯ್ಕೆ ಅಂತಿಮಗೊಳಿಸದ ಚಿತ್ರತಂಡದ ಬಗ್ಗೆ ದರ್ಶನ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.ಸದ್ಯ, ದರ್ಶನ್ ತಾರಕ ಚಿತ್ರದ ಶೂಟಿಂಗ್`ನಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಅಂಬರೀಷ್ ಸಹ ಕುರುಕ್ಷೇತ್ರ ಚಿತ್ರದಲ್ಲಿ ನಟಿಸುವುದಿಲ್ಲವೆಂದು