ಬೆಂಗಳೂರು: ನಿನ್ನೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ ಸಿನಿಮಾಗೂ ಪೈರಸಿ ಕಾಟ ಶುರುವಾಗಿದೆ. ನಿನ್ನೆ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿರುವಂತೆ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರಸಾರವಾಗಿದೆ.ಮೊದಲ ದಿನವೇ ಪೈರಸಿ ಹಾವಳಿಯಾಗಿದ್ದು, ತೆರೆ ಕಂಡ ಮೊದಲ ದಿನವೇ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರದರ್ಶನವಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ಭರ್ಜರಿ, ಹೆಬ್ಬುಲಿ ಚಿತ್ರಗಳೂ ಇದೇ ಸಮಸ್ಯೆ ಎದುರಿಸಿತ್ತು. ಆಗಲೇ ನಟ ಜಗ್ಗೇಶ್