ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಅವತಾರ ನೋಡಿ ಅಭಿಮಾನಿಗಳು ಅಚ್ಚರಿಯ ಜತೆಗೆ ಶಾಕ್ ನೋಡಿದ್ದಾರೆ. ಅಷ್ಟಕ್ಕೂ ಡಿ ಬಾಸ್ ಏನು ಮಾಡಿದ್ದರು ಗೊತ್ತಾ?ದರ್ಶನ್ ಇದೀಗ ಸುವರ್ಣ ವಾಹಿನಿಯ ಡಿಟಿಎಚ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಹಾಗೂ ಕಿರುತೆರೆ ಮತ್ತು ಹಿರಿತೆರೆ ಕಲಾವಿದ ರವಿ ಭಟ್ ಜತೆಗೆ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ.ದರ್ಶನ್ ಈ ರೀತಿ ಜಾಹೀರಾತಿನಲ್ಲಿ ಪಕ್ಕಾ ಹಳ್ಳಿ ಹೈದನಂತೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿಯುಂಟು ಮಾಡಿದೆ. ಇದುವರೆಗೆ ಜಾಹೀರಾತು ಕಂಡರೆ ಚಾನೆಲ್