ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತರುಣ್ ಸುಧೀರ್ ನಿರ್ದೇಶನದಲ್ಲಿ ರಾಬರ್ಟ್ ಎನ್ನುವ ಸಿನಿಮಾ ಒಪ್ಪಿಕೊಂಡ ಸುದ್ದಿ ಓದಿರುತ್ತೀರಿ. ಇದೀಗ ಆ ಚಿತ್ರದ ಫಸ್ಟ್ ಲುಕ್ ನ್ನು ತರುಣ್ ಬಿಡುಗಡೆ ಮಾಡಿದ್ದು, ಹೆಸರಿಗೂ, ಪೋಸ್ಟರ್ ಗೂ ಸಂಬಂಧವೇ ಇಲ್ಲದಂತಿದೆ.ರಾಬರ್ಟ್ ಎನ್ನುವ ಹೆಸರು ಕ್ರಿಶ್ಚಿಯನ್ ಧರ್ಮದ ಹೆಸರಾದರೂ, ಈ ಚಿತ್ರದ ಪೋಸ್ಟರ್ ನಲ್ಲಿ ದರ್ಶನ್ ಆಂಜನೇಯ ವೇಷಧಾರಿಯಾಗಿ ಹೆಗಲ ಮೇಲೆ ಶ್ರೀರಾಮನನ್ನು ಹೊತ್ತುಕೊಂಡ ಫೋಟೋವಿದೆ. ಹೀಗಾಗಿ ಪ್ರೇಕ್ಷಕರು ತಲೆಗೆ ಹುಳ ಬಿಟ್ಟುಕೊಳ್ಳುವಂತಾಗಿದೆ.ಇದೇ ಈ