ಬೆಂಗಳೂರು: ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ, ಹೀರೋಗಳು ತಮ್ಮದೇ ಗುಂಪು ಕಟ್ಟಿಕೊಂಡಿದ್ದಾರೆ ಎಂದೆಲ್ಲಾ ಗಾಸಿಪ್ ಹರಡುವವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಉತ್ತರ ಕೊಟ್ಟಿದ್ದಾರೆ.ಮುರಳಿ ಬರ್ತ್ ಡೇ ದಿನವೇ ಟೀಸರ್ ಲಾಂಚ್ ಮಾಡಿದ ದರ್ಶನ್ ಉಗ್ರಂ ಸಿನಿಮಾ ನೋಡಿ ಮುರಳಿಗೆ ಫೋನ್ ಮಾಡಿದ್ದೆ. ಅಂತಹ ಒಂದು ಸಿನಿಮಾ ನನಗೂ ಮಾಡುವ ಆಸೆಯಿತ್ತು. ಅದೊಂದು ಅದ್ಭುತ ಸಿನಿಮಾ ಎಂದು ಹೊಗಳಿದರು.ಇದೇ ಸಂದರ್ಭದಲ್ಲಿ ದರ್ಶನ್