ಬೆಂಗಳೂರು: ಬಂಡೀಪುರ ಅರಣ್ಯ ವಲಯದಲ್ಲಿ ಸಂಭವಿಸಿರುವ ಬೆಂಕಿ ಅನಾಹುತ ಪ್ರಾಣಿ ಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ತೀವ್ರ ನೋವು ತಂದಿದೆ.ಈಗಾಗಲೇ ಸ್ವಯಂ ಸೇವೆಗೆ ಆಸಕ್ತಿಯುಳ್ಳವರು ಕಾಡಿನ ಬೆಂಕಿ ನಂದಿಸಲು ನೆರವಾಗಿ ಎಂದು ಕರೆಕೊಟ್ಟಿದ್ದ ದರ್ಶನ್ ಇದೀಗ ಅಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವವರಿಗೆ ಅಗತ್ಯ ವಸ್ತುಗಳಾದ ನೀರು, ಗ್ಲುಕೋಸ್ ಇತ್ಯಾದಿ ಪೂರೈಸಿದ್ದಾರೆ.ಕಾಡು ಹೀಗೆ ನಾಶವಾದರೆ ಪ್ರಾಣಿಗಳು ಎಲ್ಲಿಗೆ ಹೋಗಬೇಕು ಸ್ವಾಮಿ? ಅವುಗಳು ನಾಡಿಗೆ ಬಂದೇ ಬರುತ್ತವೆ. ಇನ್ನು, ಮೂರು