ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಸಿನಿಮಾ ಶಿವನಂದಿ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಮೈಲುಗಲ್ಲಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವವರು ಯಾರು ಗೊತ್ತೇ?ಮೂಲಗಳ ಪ್ರಕಾರ ದರ್ಶನ್ ರ 50 ನೇ ಸಿನಿಮಾವನ್ನು ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶಿಸುವ ಸಾಧ್ಯತೆಯಿದೆ. ದಿನಕರ್ ಈ ಮೊದಲು ದರ್ಶನ್ ರ ನವಗ್ರಹ, ಸಾರಥಿ ಸಿನಿಮಾವನ್ನು ನಿರ್ದೇಶಿಸಿದ್ದರು. ಇವೆರಡೂ ಸಿನಿಮಾಗಳೂ ಭರ್ಜರಿ ಹಿಟ್ ಆಗಿತ್ತು.ಈಗ ಶಿವನಂದಿ ಸಿನಿಮಾಗೂ ದಿನಕರ್ ನಿರ್ದೇಶಕರು