ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಳ್ಳಂ ಬೆಳಿಗ್ಗೆಯೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಂದೇಶವೊಂದು ಇದೀಗ ಅಭಿಮಾನಿಗಳು, ಚಿತ್ರರಂಗದವರ ಕುತೂಹಲಕ್ಕೆ ಕಾರಣವಾಗಿದೆ.