ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ಚಮಕ್ ನ ಮೊದಲ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಫಸ್ಟ್ ನೈಟ್ ಸೀನ್ ಕುತೂಹಲ ಕೆರಳಿಸಿದೆ. ಫಸ್ಟ್ ನೈಟ್ ದೃಶ್ಯದ ಟೀಸರ್ ಮಾಮೂಲಿನಂತೆ ಇರದೇ ಇರುವುದು ಪ್ರೇಕ್ಷಕರ ಕುತೂಹಲ ಕೆರಳಿಸುವಂತಿದೆ. ಫಸ್ಟ್ ನೈಟ್ ಗಾಗಿ ಅಲಂಕಾರಗೊಂಡಿರುವ ಕೋಣೆಯಲ್ಲಿ ಗಣೇಶ್ ಫುಲ್ ರೆಡಿಯಾಗಿದ್ದರೆ ರಶ್ಮಿಕಾ ಮಾಮೂಲು ಡ್ರೆಸ್ ನಲ್ಲಿರುತ್ತಾರೆ. ಇದ್ಯಾಕೆ ಹಿಂಗೆ ಎಂದು ಯೋಚಿಸುವ ಮೊದಲು ಈ