ಬೆಂಗಳೂರು: ಇತ್ತೀಚೆಗೆ ತೆಲುಗು ಧಾರವಾಹಿ ಸೆಟ್ ನಲ್ಲಿ ಚಿತ್ರೀಕರಣ ವೇಳೆ ನಡೆದ ಕಿರಿಕ್ ಬಳಿಕ ಕನ್ನಡ ನಟ ಚಂದನ್ ಕುಮಾರ್ ರನ್ನು ತೆಲುಗು ಟಿವಿ ಅಸೋಸಿಯೇಷನ್ ತೆಲುಗು ಕಿರುತೆರೆಯಿಂದ ಚಂದನ್ ಗೆ ನಿಷೇಧ ಹೇರಿದೆ ಎನ್ನಲಾಗಿದೆ.ಹಲ್ಲೆ ವಿಡಿಯೋಗಳು ವೈರಲ್ ಆದ ಬಳಿಕ ಚಂದನ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ನನಗಾದ ಅವಮಾನಕ್ಕೆ ಅವರೇ ಕ್ಷಮೆ ಕೇಳುವವರೆಗೂ ಮತ್ತೆ ತೆಲುಗು ಧಾರವಾಹಿಯಲ್ಲಿ ನಟಿಸಲ್ಲ ಎಂದಿದ್ದರು.ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ಬೇರೆಯದೇ