ಬೆಂಗಳೂರು: ನಟ ಚಂದನ್ ಕುಮಾರ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಕವಿತಾ ಗೌಡ ಜತೆಗಿನ ಫೋಟೋ ವಿಚಾರವಾಗಿ ಗಾಸಿಪ್ ಗೆ ಆಹಾರವಾಗಿದ್ದ ಚಂದನ್ ಇದೀಗ ತಮ್ಮ ಹಳೇ ಹೀರೋಯಿನ್ ನೆನೆಸಿಕೊಂಡು ಸುದ್ದಿಯಾಗಿದ್ದಾರೆ.