ಬೆಂಗಳೂರು: ಕೋಲು ಮಂಡೆ ಜಂಗಮದೇವ ಮಾದಪ್ಪ ಹಾಡನ್ನು ರ್ಯಾಪರ್ ಶೈಲಿಯಲ್ಲಿ ಹಾಡಿ ಅಶ್ಲೀಲವಾಗಿ ಚಿತ್ರೀಕರಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ರ್ಯಾಪರ್ ಚಂದನ್ ಶೆಟ್ಟಿ ಕ್ಷಮೆ ಯಾಚಿಸಿದ್ದಾರೆ.ಚಂದನ್ ಶೆಟ್ಟಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ರೀತಿ ಮಾದಪ್ಪನ ಹಾಡಿನಲ್ಲಿ ಡ್ರಗ್ಸ್, ಅಶ್ಲೀಲ ದೃಶ್ಯಗಳನ್ನು ತಂದು ಅವಮಾನ ಮಾಡಿರುವುದಕ್ಕೆ ಚಂದನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. ಯಾರನ್ನೂ ಅವಮಾನಿಸುವ ಉದ್ದೇಶದಿಂದ ಈ ರೀತಿ ಮಾಡಿರಲಿಲ್ಲ ಎಂದಿದ್ದಾರೆ.ಇನ್ನು, ಚಂದನ್ ಹಾಡಿನ