ಬೆಂಗಳೂರು: ಇಷ್ಟು ದಿನ ಆಲ್ಬಂ ಹಾಡುಗಳ ಮೂಲಕ, ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದ ರಾಪರ್ ಚಂದನ್ ಶೆಟ್ಟಿ ಈಗ ಸಿನಿಮಾ ಹೀರೋ ಆಗ್ತಿದ್ದಾರೆ.